ಗೃಹಲಕ್ಷ್ಮಿ ಯೋಜನೆಗೆ ಇಂದು ಸಂಜೆ ಸಿಎಂ ಚಾಲನ | Gruha Lakshmi Scheme To Be Launched Today

ಗೃಹಲಕ್ಷ್ಮಿ ಯೋಜನೆಗೆ ಇಂದು ಸಂಜೆ ಸಿಎಂ ಚಾಲನ | Gruha Lakshmi Scheme To Be Launched Today 

ಫ್ರೆಂಡ್ಸ್ ಕೃಷಿ ಪ್ರಗತಿಗೆ ಸ್ವಾಗತ ಮಹಿಳೆಯರಿಗೆ ಒಂದು ಭರ್ಜರಿ ಗುಡ್ ನ್ಯೂಸ್ ಸರ್ಕಾರದ ಖಾತ್ರಿ ಯೋಜನೆ ಗ್ರಹಲಕ್ಷ್ಮಿ ಯೋಜನೆ, ” ಗೃಹಲಕ್ಷ್ಮಿ ಗೃಹಲಕ್ಷ್ಮಿ ಗೃಹಲಕ್ಷ್ಮಿ ನಮ್ಮಮ್ಮ ನೀನು ನಮ್ಮ ಬ್ಯಾಂಕ್ ಖಾತೆಗೆ ಬಂದು ಜಮಾ ಆಗಮ ” ಹೌದು ಫ್ರೆಂಡ್ಸ್ ಗೃಹಲಕ್ಷ್ಮಿ ಯೋಜನೆಗೆ ಮುಹೂರ್ತ ಫಿಕ್ಸ್ ಆಗಿದೆ ಗೃಹಲಕ್ಷ್ಮಿ ಯೋಜನೆಯ ಹಣ 2000 ನಿಮ್ಮ ಖಾತೆಗೆ ಬಂದು ಜಮಾ ಆಗುತ್ತದೆ.

ಎಸ್ ಫ್ರೆಂಡ್ಸ್ ಇದೊಂದು ಭರ್ಜರಿ ಗುಡ್ ನ್ಯೂಸ್ ಮಹಿಳೆಯರಿಗೆ ಪ್ರತಿ ತಿಂಗಳು 2000 ನ ಪಡೆಯುವಂತಹ ಗ್ರಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸ್ಲಿಕ್ಕೆ ಸರ್ಕಾರದ ಕಡೆಯಿಂದ ಅಧಿಕೃತವಾಗಿ ಘೋಷಣೆಯಾಗಿದೆ ಇವತ್ತಿನ ದಿನಪತ್ರಿಕೆಗಳಲ್ಲಿ ಈ ಇನ್ಫಾರ್ಮಶನ್ ನೀವು ಕೂಡ ನೋಡಬಹುದು ಇಲ್ಲಿ ಗ್ರಹಲಕ್ಷ್ಮಿ ಮನೆ ಪ್ರತಿ ಮನೆ ಯಜಮಾನ ಪ್ರತಿ ತಿಂಗಳು 2000 ನೀವು ಪಡೆಯಬಹುದಾಗಿದೆ ಹಾಗಾಗಿ ಅರ್ಜಿ ಸಲ್ಲಿಸುವಂತಹ ದಿನಾಂಕ ಕೂಡ ಇಲ್ಲಿ ನಿಗದಿಯಾಗಿದೆ ನೋಂದಣಿ ಮಾಡುವಂತ ದಿನಾಂಕ 19. 07.2023 ರಿಂದ ಪ್ರಾರಂಭ ಆಗ್ತಾಯಿದೆ ಹೌದು ಫ್ರೆಂಡ್ಸ್ ಸರ್ಕಾರದ ಕಡೆಯಿಂದ ಅಧಿಕೃತವಾಗಿ ಘೋಷಣೆ ಆಗಿರುವಂತ ದಿನಾಂಕ ಇದು ಅಂದ್ರೆ 19/7/2023 ರಿಂದ ಜಿ ಗಳು ಸರಿಸಲಿಕ್ಕೆ ಪ್ರಾರಂಭವಾಗುತ್ತವೆ ನೀವು ಕೂಡ ಮಹಿಳೆಯರಾಗಿದ್ದು ನಿಮ್ಮತ್ರ ರೇಷನ್ ಕಾರ್ಡ್ ಒಂದಿದ್ದರೆ ಹೇಳೋ ಮುಖ್ಯಸ್ಥರಾಗಿದ್ರೆ ಅವರ ಹೆಸರ ಮೇಲೆ ಗೃಹ ಲಕ್ಷ್ಮಿ ಯೋಜನೆಗೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿ ಪ್ರತಿ ತಿಂಗಳು 2000 ನೀವು ಪಡೆಯಬಹುದಾಗಿದೆ.

ಅದಕ್ಕೆ ಫೀಸ್ ಎಷ್ಟು ಅಂತ ಕೂಡ ನೋಡುವುದಾದರೆ ಪಡಿಲಿಕ್ಕೆ ನಾಲ್ಕು ಕಡೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಅದು ಕರ್ನಾಟಕ ಒನ್ ,ಬೆಂಗಳೂರು ಒನ್, ಗ್ರಾಮ ಒನ್ , ಮತ್ತು ಬಾಪೂಜಿ ಕೇಂದ್ರ ನಿಮಗೆ ಯಾವುದು ಅನುಕೂಲ ಆಗುತ್ತೆ ಬಾಪೂಜಿ ಕೇಂದ್ರ ಗ್ರಾಮವನಿಗೆ ಹೋಗಿ ಅರ್ಜಿಯನ್ನು ಸಲ್ಲಿಸಬಹುದು ಕರ್ನಾಟಕದಲ್ಲಿ ಹೋಗಬಹುದು ಅಥವಾ ನೀವು ಬೆಂಗಳೂರು ಕೇಂದ್ರಗಳಿಗೆ ಹೋಗಿ ಉಚಿತ ಇದುಯಾವುದೇ ಉಚಿತವಾಗಿ ಅರ್ಜಿಯನ್ನು ನೀವು ಸಲ್ಲಿಸಬಹುದಾಗಿದೆ.

ಬೇಕಾಗುವ ದಾಖಲೆಗಳು
1) ಆಧಾರ್ ಕಾರ್ಡ್
2) ಆಧಾರ್ ಕಾರ್ಡ್ ಗೆ ಲಿಂಕ್ ಆಗಿರೋ ಮೊಬೈಲ್
3) ನಿಮ್ಮ ಬ್ಯಾಂಕ್ ಪಾಸ್ ಬುಕ್
4) ಪತಿಯ ಆಧಾರ್ ಕಾರ್ಡ್

ಅದೇ ರೀತಿಯಾಗಿ ನಿಮಗೆ ಹೋಗಲಿಕ್ಕೆ ಆಗಿಲ್ಲ ಅಂತ ಅಂದ್ರೆ ನಿಮ್ಮ ಮನೆ ಮನೆಗೆ ಬಂದು ಉಚಿತವಾಗಿ ಅರ್ಜಿ ಕೂಡ ಅವರೇ ಅವನು ರಿಜಿಸ್ಟ್ರೇಷನ್ ಮಾಡ್ತಾರೆ ಅವರೇ ಸ್ವಯಂಸೇವಕ ಪ್ರಜಾಪ್ರತಿನಿಧಿಗಳು ಅಂತ ಸೋ, ಅವರು ಬಂದು ನಿಮಗೆ ಅರ್ಜಿಗಳನ್ನು ಮನೆಯಲ್ಲೇ ಕುಳಿತು ಸಲ್ಲಿಸಿ ಹೋಗ್ತಾರೆ ಫ್ರೆಂಡ್ಸ್ ಹೆಚ್ಚಿನ ಮಾಹಿತಿ ಹಾಗೂ ಗೃಹಲಕ್ಷ್ಮಿ ಯೋಜನೆ ಬಗ್ಗೆ ಏನಾದರೂ ಡೌಟ್ಸ್ ಇದ್ರೆ ಈ ನಂಬರಿಗೆ 8147500500  ನೀವು ಪಡಿತರ ಸಂಖ್ಯೆಯನ್ನು ಎಸ್ಎಂಎಸ್ ಮಾಡಿದ್ರೆ ಅವರು ನಿಮಗೆ ಹೆಚ್ಚಿನ ಮಾಹಿತಿ ನೀಡುತ್ತಾರೆ ಫ್ರೆಂಡ್ಸ್ ನಾಳೆಯಿಂದ ಅರ್ಜಿಗಳು ಪ್ರಾರಂಭವಾಗುತ್ತಿದ್ದಾವೆ.

ಯಾವ ರೀತಿಯಾಗಿ ಅರ್ಜಿ ಸಲ್ಲಿಸಬೇಕು ಅರ್ಜಿ ಸಲ್ಲಿಸುವಂತಲಿಗಳು ಹೇಗಿವೆ ಯಾರಲ್ಲ ಅರ್ಜಿ ಸಲ್ಲಿಸಬೇಕು ಹೇಗೆಲ್ಲ ಅರ್ಜಿ ಸಲ್ಲಿಸಬೇಕು ಎಂದು ಹೆಚ್ಚಿನ ವಿವರಗಳನ್ನು ನಾಳೆಯಿಂದ ತಿಳಿಸುತ್ತೇನೆ ಹಾಗಾಗಿ ಈ ಒಂದು ಮಾಹಿತಿ ನಮಗೆ ತಿಳಿದಿತ್ತು ಇದರ ವಿಡಿಯೋ ಮಾಡಿದ್ದೇನೆ ಡೆಫಿನೆಟ್ ಆಗಿ ನಾಳೆಯಿಂದ ಹೇಗೆ ಅರ್ಜಿ ಸಲ್ಲಿಸಬೇಕು ಎಂದು ತಿಳಿಸುತ್ತೇನೆ

 Krushi Pragati

Leave a Comment

Your email address will not be published. Required fields are marked *

Scroll to Top