ಗೃಹಲಕ್ಷ್ಮಿ ಅರ್ಜಿ ಕ್ಲೋಸ್ ಆಗಿದೆ ಮತ್ತೆ ಯಾವಾಗ ಓಪನ್ ಆಗುತ್ತೆ ಅರ್ಜಿ ಹಾಕುವುದು ಹೇಗೆ? gruhalakshmi Application Closed Tody

ಗೃಹಲಕ್ಷ್ಮಿ ಅರ್ಜಿ ಕ್ಲೋಸ್ ಆಗಿದೆ ಮತ್ತೆ ಯಾವಾಗ ಓಪನ್ ಆಗುತ್ತೆ ಅರ್ಜಿ ಹಾಕುವುದು ಹೇಗೆ? gruhalakshmi Application Closed Tody

 

ಹಾಯ್ ವೀಕ್ಷಕರೆ Welcome To ಕೃಷಿ ಪ್ರಗತಿ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯು ಇವತ್ತು ಅಂದರೆ 23.07.2023 ಭಾನುವಾರ ಆಗಿದ್ದರಿಂದ ಗೃಹಲಕ್ಷ್ಮಿ ಯೋಜನೆಯು ಇವತ್ತು ಸ್ಥಗಿತಗೊಳಿಸಲಾಗಿದೆ ಕರ್ನಾಟಕದ ಯಾವುದೇ ಕೇಂದ್ರಗಳಲ್ಲಿ ಬಾಪೂಜಿ ಸೇವಾ ಕೇಂದ್ರ, ಕರ್ನಾಟಕವನ್, ಗ್ರಾಮವನ್, ಬೆಂಗಳೂರುವನ್ ,ಪ್ರತಿಯೊಂದು ಸೇವೆ ಕೇಂದ್ರಗಳಲ್ಲಿ ಈ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.

ಈ ಸೇವೆಯನ್ನು ಪುನಃ ಸೋಮವಾರ (24/07/2023) ದಿನಾಂಕದಂದು ಮತ್ತೆ ಅರ್ಜಿ ತೆರೆಯಲಾಗುತ್ತದೆ ಯಾರು ಭಾನುವಾರ ದಂದು ಅರ್ಜಿ ಸಲ್ಲಿಸಿ ಮೋಸ ಹೋಗಬೇಡಿ.

Leave a Comment

Your email address will not be published. Required fields are marked *

Scroll to Top