Gruha Lakshmi – ಮೊಬೈಲ್ ಮೂಲಕವೇ ಗೃಹಲಕ್ಷ್ಮಿ ಯೋಜನೆಗೆ ನೊಂದಣಿ ಮಾಡಿಕೊಳ್ಳಲು ಯಾವ ರೀತಿ ಮೆಸೇಜ್ ಮಾಡಬೇಕು.

Gruha Lakshmi – ಮೊಬೈಲ್ ಮೂಲಕವೇ ಗೃಹಲಕ್ಷ್ಮಿ ಯೋಜನೆಗೆ ನೊಂದಣಿ ಮಾಡಿಕೊಳ್ಳಲು ಯಾವ ರೀತಿ ಮೆಸೇಜ್ ಮಾಡಬೇಕು.

 

ಗೃಹಲಕ್ಷ್ಮಿ ಯೋಜನೆ ಅರ್ಜಿ ಹಾಕಲು ಸಮಯ ಹಾಗೂ ದಿನಾಂಕ ನಿಗದಿ ಮೆಸೇಜ್ ಪಡೆಯಲು ನಿಮ್ಮ ಮೊಬೈಲ್ ನಲ್ಲಿ ಮೆಸೇಜ್ ಅನ್ನುವ ಅಪ್ಲಿಕೇಶನ್ ಅನ್ನು ಓಪನ್ ಮಾಡಿ ಅಲ್ಲಿ ನಿಮ್ಮ ರೇಷನ್ ಕಾರ್ಡ್ ನಂಬರನ್ನು ಟೈಪ್ ಮಾಡಿ. 8147500500 ನಂಬರಿಗೆ ಮೆಸೇಜ್ ಸೆಂಡ್ ಮಾಡಿ

ಕೆಳಗಡೆ ಕಾಣಿಸುವ ಹಾಗೆ

 

ನಂತರ ನೋಂದಣಿಯಾದ ರೇಷನ್ ಕಾರ್ಡ್ ನಂಬರ್ ದಿನಾಂಕ ಸಮಯ ಸೂಚಿಸುವ ಮೆಸೇಜ್ 5 ನಿಮಿಷಗಳ ಒಳಗಾಗಿ ಬರುತ್ತದೆ ಕಾಯಿರಿ ಈ ಮೆಸೇಜ್ ಬಂದ್ರೆ ನಿಮ್ಮ ನೋಂದಣಿ ಪೂರ್ತಿಯಾಗಿ ಮುಗಿದಿದೆ ಎಂದು ಅರ್ಥ.

ಕೆಳಗಡೆ ಕಾಣಿಸುವ ಹಾಗೆ

 

ಆನ್ಲೈನ್ ಮೂಲಕ ಗೃಹಲಕ್ಷ್ಮಿ ಯೋಜನೆಗೆ ನೊಂದಣಿ ಮಾಡಿಕೊಳ್ಳಲು ಯಾವ ರೀತಿ ತಿಳಿದುಕೊಳ್ಳೋಣ

 

ನಂತರ ನೊಂದಾಯಿಸಿ/ಲಾಗಿನ್ ಮಾಡಿ ಮೇಲೆ ಕ್ಲಿಕ್ ಮಾಡಿ

https://bsk.karnataka.gov.in/BSK/csLogin/loginPage

ನಂತರ “ಹೂಸ ಬಳಕದಾರ?ಈಗ ನೊಂದಣೆ ಮಾಡಿ” ಮೇಲೆ ಕ್ಲಿಕ್ ಮಾಡಿ
“ಮೊಬೈಲ್ ಸಂಖ್ಯೆ ಐಡಿ ಮತ್ತು ಒಟಿಪಿ ಬಳಸಿ ನೊಂದಾಯಿಸಲು ಇಲ್ಲಿ ಕ್ಲಿಕ್ ಮಾಡಿ” ಮೇಲೆ ಕ್ಲಿಕ್ ಮಾಡಿ
ನಂತರ ನಿಮ್ಮ ಮೊದಲು ಹೆಸರು,ಕೊನೆಯ ಹೆಸರು ವಿಳಾಸ, ಇಮೇಲ್ ಐಡಿ,ಮೊಬೈಲ್ ನಂಬರ್ ಹಾಕಿ,

Sand OTP ಮೇಲೆ ಕ್ಲಿಕ್ ಮಾಡಿ ಮೊಬೈಲ್ ಗೆ ಬರುವ OTP ಹಾಕಿ ಮಾಡಿ
ನಂತರ ಮೊಬೈಲ್ ನಂಬರ್ ಹಾಕಿ otp ಕಳುಹಿಸಿ ಮೇಲೆ ಕ್ಲಿಕ್ ಮಾಡಿ
ನಂತರ ಮೊಬೈಲ್ ಗೆ ಬರುವ OTP ಹಾಕಿ ನೋಂದಣಿ ಮಾಡಿ, Login ಮೇಲೆ ಕ್ಲಿಕ್ ಮಾಡಿ ನೋಂದಣಿ ಮಾಡಿ
ನೊಂದಣಿ ಮಾಡಿದ ನಂತರ ಈ ಕೆಳಗಿನಂತೆ ನಿಮ್ಮ ಮೊಬೈಲಿಗೆ ಸಂದೇಶ ಬರುತ್ತದೆ ಆ ಸಂದೇಶದಲ್ಲಿ ತಿಳಿಸಿದ ಸ್ಥಳ ಮತ್ತು ಸಮಯದಲ್ಲಿ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಬೇಕು

ಯೋಜನೆ ಅರ್ಜಿಯು ಕರ್ನಾಟಕ ಒನ್ (Karnataka One), ಗ್ರಾಮ ಬನ್‌ ಹಾಗೂ ಛಾಪೂಜಿ ಸೇವಾ ಕೇಂದ್ರ  ಗಳಲ್ಲಿ ಪಡೆಯಬಹುದಾಗಿದೆ. ಎಪಿಎಲ್‌, ಬಿಪಿಎಲ್, ಅಂತ್ಯೋದಯ ಕಾರ್ಡ್ ಇದ್ದವರು ಇದರ ಫಲಾನುಭವಿಗಳಾಗಿರುತ್ತಾರೆ.

ಫಲಾನುಭವಿಯಾದವರು ಅವರ ಹಾಗೂ ಪತಿಯ ಆಧಾರ್ ಕಾರ್ಡ್‌ ಅನ್ನು ತೆಗೆದುಕೊಂಡು ಹೋಗಿ ಅರ್ಜಿ ಸಲ್ಲಿಸಬಹುದು.

ಆದರೆ ಪತಿಯು ಜಿಎಸ್‌ಟಿ ಅಥವಾ ಐಟಿ ರಿಟರ್ನ್ಸ್ ಮಾಡುವವರಾಗಿರಬಾರದು

ಆಧಾರ್ ಕಾರ್ಡ್ ಲಿಂಕ್ ಆಗದಿದ್ದರೆ ?

ಆಧಾರ್ ಲಿಂಕ್ ಇಲ್ಲದವರು ಬೇರೆ ಪಾನ್ ಬಕ್ (Bank Passbook) ಅನ್ನು ತೆಗೆದುಕೊಂಡು ಹೋಗಬಹುದು.

ಆ ಪಾಸ್ ಬುಕ್ ಅನ್ನು ನಾವು ಸಾಫ್ಟ್‌ಬೇರ್‌ನಲ್ಲಿ ಅಪ್ಲೋಡ್‌ ಮಾಡುತ್ತವೆ, ಅದು ತಹಸಿಲ್ದಾರ್, CEO ಅವರ ಬಳಿಗೆ ಅನುಮತಿಗೆ ಹೋಗುತ್ತದೆ. ಅಲ್ಲಿ ಪರಿಶೀಲನೆಯಾಗಿ ಅವರವರ ಮನೆಗಳಿಗೆ ಅನುಮತಿಯ ಪ್ರಮಾಣ ಪತ್ರವನ್ನು ತಲುಪಿಸಲಾಗುತ್ತದೆ.

ಆಧಾರ್ ಕಾರ್ಡ್‌ ಲಿಂಕ್‌ ಇರುವ ಮೊಬೈಲ್ ಅನ್ನು ತೆಗೆದುಕೊಂಡು ಹೋಗಬೇಕು, ಪಾಸ್ ಬುಕ್ ಮತ್ತು ರೇಷನ್‌ ಕಾರ್ಡ್ ನಲ್ಲಿ ಒಂದೇ ಹೆಸರು.

ಇರಬೇಕು, ಗೃಹಲಕ್ಷ್ಮಿ ಯೋಜನೆ ಫಲಾನುಭವಿಯಾಗು ಯಾವುದೇ ಕಾಲ ಮಿತಿಲ್ಲ.

ಸಮಯ, ಸ್ಥಳ ನಿಗದಿ

ಸಮಯ, ಸ್ಥಳ, ದಿನಾವನ್ನು ನಿಗದಿ ಮಾಡಲಾಗುವುದು. 5 ನಿಗದಿತ ಸಮಯಕ್ಕೆ ಹೋಗಬೇಕಾಗುತ್ತದೆ. ಒಂದು ವೇಳೆ ನಿಗದಿತ ಸಮಯಕ್ಕೆ ಹೋಗಲು ಆಗದೇ ಇದ್ದವರಿಗೆ ಸಂಜೆ 5 ಗಂಟೆ ನಂತರ ಹೋಗಲು ಅವಕಾಶವನ್ನು ಕಲ್ಪಿಸಲಾಗುತ್ತದೆ ಎಂದು ಸಚಿವ ಲಕ್ಷ್ಮಿ ಹಬ್ಬಾ‌ ಹೇಳಿದರು.

ಸಂದೇಶ ಬಾರದಿದ್ದರೆ ಅಂತಹವರು 1902 ಸಂಖ್ಯೆಗೆ ಕರೆ ಮಾಡಿ ಅಥವಾ 8147500500 ಸಂಖ್ಯೆಗೆ SMS Whats App ಸಂದೇಶ ಕಳು,

ಸುವ ಮೂಲಕ ನೋಂದಣಿ ಮಾಡಬೇಕಾದ ವಿವರಗಳನ್ನು ಪಡೆಯಬಹುದು,

ಅರ್ಜಿದಾರರು ಸೂಚಿಸಿದ ಸಮಯದಲ್ಲೇ ಹೋಗಿ ಅರ್ಜಿ ನೊಂದಣಿ ಮಾಡಬಹುದು

 

krushi pragati

Leave a Comment

Your email address will not be published. Required fields are marked *

Scroll to Top