Kubota A211N Mini Tractor Full Set For Sale || 9902894529 || Second Hand Tractor For Sale in Kannada

ಟ್ರ್ಯಾಕ್ಟರ್ ನ ಪೂರ್ತಿ ಮಾಹಿತಿ

 

 

ಟ್ರ್ಯಾಕ್ಟರ್ ನ ಹೆಸರು : Kubota A211N ಮಿನಿ ಟ್ರ್ಯಾಕ್ಟರ್ (FULL SET) ಎಲ್ಲಾ ಸಾಮಾನ್ ಜೊತೆ ಮಾರಾಟಕ್ಕೆ ಇದೆ.

ಮಾಡೆಲ್ ಬಂದು 2017 ಟ್ರ್ಯಾಕ್ಟರ್ ಓನರ್ ಬಂದು 1st ಪಾರ್ಟಿ ಆಗಿರುತ್ತಾರೆ.

ಈ ಟ್ರಾಕ್ಟರ್ ನ ಅಟ್ಯಾಚ್ಮೆಂಟ್ ಗಳು : ಇಂಜಿನ್, ರೋಟರ್, 2 ಕಬ್ಬು ಜಗ್ಗುವ ಟ್ರಾಲಿ, ರಾಶಿ ಮಿಷನ್, 5 ರ ಗುರುದಾಳ್, 3 ರ ಗುರುಕ, 2 ರ ಕುಂಟಿ ದಿಂಡು, ಹಾಗೂ ಕೆಪ್ರೊ, ಒಟ್ಟು 9 ಅಟ್ಯಾಚ್ಮೆಂಟ್ ಗಳು ಇರುತ್ತದೆ.

ಹಾಗೂ ಈ ಟ್ರಾಕ್ಟರ್ ಗೆ ಹುಡ್ಡು ಬಂಪರ್ ಇರುತ್ತದೆ ಟೈಯರ್ ಕಂಡೀಶನ್ 60%

ಟ್ರ್ಯಾಕ್ಟರನ ಎಲ್ಲಾ ಡಾಕ್ಯುಮೆಂಟ್ಸ್ ಗಳು ಕ್ಲಿಯರ್ ಆಗಿ ಹಾಗೂ ಇನ್ಸೂರೆನ್ಸ್ ರನ್ನಿಂಗ್ ನಲ್ಲಿ ಇರುತ್ತದೆ ಗಾಡಿ ಬಂದು 21HP ಮಿನಿ ಟ್ರ್ಯಾಕ್ಟರ್ ಆಗಿರುತ್ತದೆ ಗಾಡಿಯ ರನ್ನಿಂಗ್ 1722 ಅವರ್ಸ್ ರನ್ನಿಂಗ್ ಆಗಿದೆ.

ಈ ಗಾಡಿಯ ಲೊಕೇಶನ್ ( Adress) : ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ P M ಬಾದುನ್ನಿ ಎನ್ನುವ ಊರಲ್ಲಿ ಇರುತ್ತದೆ.

ಈ ಟ್ರ್ಯಾಕ್ಟರ್ ನ ಬೆಲೆ ( Rate) : 6 ಲಕ್ಷ ಇನ್ನು ಕಡಿಮೆಯಾಗುತ್ತದೆ.

ಅವಶ್ಯಕತೆ ಇದ್ದಲ್ಲಿ ಈ ನಂಬರ್ಗೆ ಕರೆ ಮಾಡಿ : 9902894529

ಇನ್ನು ಈ ಟ್ರ್ಯಾಕ್ಟರ್ ನ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ : https://www.youtube.com/watch?v=OGCabeE6CfI

 

KRUSHI PRAGATI

Leave a Comment

Your email address will not be published. Required fields are marked *

Scroll to Top