Massey Ferguson 6028 Tractor For Sale || Second Hand Tractor For Sale in Kannada

ಟ್ರ್ಯಾಕ್ಟರ್ ನ ಪೂರ್ತಿ ಮಾಹಿತಿ

ಟ್ರ್ಯಾಕ್ಟರ್ ನ ಹೆಸರು : Massey Ferguson 6028 ಮಿನಿ ಟ್ರ್ಯಾಕ್ಟರ್ ಮಾರಾಟಕ್ಕೆ ಇದೆ.

ಮಾಡೆಲ್ ಬಂದು 2020 ಟ್ರ್ಯಾಕ್ಟರ್ ಓನರ್ ಬಂದು 2nd ಪಾರ್ಟಿ ಆಗಿರುತ್ತಾರೆ.

ಈ ಟ್ರಾಕ್ಟರ್ ನ ಅಟ್ಯಾಚ್ಮೆಂಟ್ ಗಳು : ಇಂಜಿನ್ ಮಾತ್ರ ಮಾರಾಟಕ್ಕೆ ಇದೆ.

ಹಾಗೂ ಈ ಟ್ರಾಕ್ಟರ್ ಗೆ ಹುಡ್ಡು ಬಂಪರ್ ಇರುತ್ತದೆ ಟೈಯರ್ ಕಂಡೀಶನ್ 80%

ಟ್ರ್ಯಾಕ್ಟರನ ಎಲ್ಲಾ ಡಾಕ್ಯುಮೆಂಟ್ಸ್ ಗಳು ಕ್ಲಿಯರ್ ಆಗಿ ಹಾಗೂ ಇನ್ಸೂರೆನ್ಸ್ ರನ್ನಿಂಗ್ ನಲ್ಲಿ ಇರುತ್ತದೆ ಗಾಡಿ ಬಂದು 28HP ಮಿನಿ ಟ್ರ್ಯಾಕ್ಟರ್ ಆಗಿರುತ್ತದೆ ಗಾಡಿಯ ರನ್ನಿಂಗ್ 1,500 ಅವರ್ಸ್ ರನ್ನಿಂಗ್ ಆಗಿದೆ.

ಈ ಗಾಡಿಯ ಲೊಕೇಶನ್ ( Adress) : ಮಹಾರಾಷ್ಟ್ರದ, ಸೊಲ್ಲಾಪುರ ಜಿಲ್ಲೆಯ, ಆರ್ಯವಾಡಿ ಗ್ರಾಮದಲ್ಲಿ ಇರುತ್ತದೆ.

ಈ ಟ್ರ್ಯಾಕ್ಟರ್ ನ ಬೆಲೆ ( Rate) : 5,50,000 ಲಕ್ಷ ಇನ್ನು ಕಡಿಮೆಯಾಗುತ್ತದೆ.

ಅವಶ್ಯಕತೆ ಇದ್ದಲ್ಲಿ ಈ ನಂಬರ್ಗೆ ಕರೆ ಮಾಡಿ : 9356069611

ಇನ್ನು ಈ ಟ್ರ್ಯಾಕ್ಟರ್ ನ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ : https://youtu.be/4OizlDuXzZ0

 

 

   Follow Me Bellow 
YouTube Channel  https://youtube.com/c/KrushiPragati

Instagram  https://www.instagram.com/krushi_pragati

Facebook  https://www.facebook.com/usedtractorssale1

Leave a Comment

Your email address will not be published. Required fields are marked *

Scroll to Top