New Holland 3600 Full Set Tractor For Sale, Second Hand Tractor For Sale in Karnataka

ಟ್ರ್ಯಾಕ್ಟರ್ ನ ಪೂರ್ತಿ ಮಾಹಿತಿ

ಟ್ರ್ಯಾಕ್ಟರ್ ನ ಹೆಸರು : New Holland 3600 ಫುಲ್ ಸೇಟ್ ಟ್ರ್ಯಾಕ್ಟರ್ ಮಾರಾಟಕ್ಕೆ ಇದೆ.

ಮಾಡೆಲ್ ಬಂದು 2021 ಟ್ರ್ಯಾಕ್ಟರ್ ಓನರ್ ಬಂದು 1st ಪಾರ್ಟಿ ಆಗಿರುತ್ತಾರೆ.

ಈ ಟ್ರಾಕ್ಟರ್ ನ ಅಟ್ಯಾಚ್ಮೆಂಟ್ ಗಳು : ಇಂಜಿನ್, ಟ್ರಾಲಿ, ಬಿತ್ತುವ ಕುರಿಗೆ ಹಾಗೂ ಹರಗುವುದು ಒಟ್ಟು ಮೂರು ಅಟ್ಯಾಚ್ಮೆಂಟ್ ಗಳು ಹಾಗೂ ಇಂಜಿನ್ ಸೇರಿ ಮಾರಾಟಕ್ಕೆ ಇದೆ.

ಹಾಗೂ ಈ ಟ್ರಾಕ್ಟರ್ ಗೆ ಹುಡ್ಡು ಬಂಪರ್ ಇರುವುದಿಲ್ಲ ಟೈಯರ್ ಕಂಡೀಶನ್ 70%

ಟ್ರ್ಯಾಕ್ಟರನ ಎಲ್ಲಾ ಡಾಕ್ಯುಮೆಂಟ್ಸ್ ಗಳು ಕ್ಲಿಯರ್ ಆಗಿ ಹಾಗೂ ಇನ್ಸೂರೆನ್ಸ್ ರನ್ನಿಂಗ್ ನಲ್ಲಿ ಇರುತ್ತದೆ ಗಾಡಿ ಬಂದು 50HP ಟ್ರ್ಯಾಕ್ಟರ್ ಆಗಿರುತ್ತದೆ ಗಾಡಿಯ ರನ್ನಿಂಗ್ 1,300 ಅವರ್ಸ್ ರನ್ನಿಂಗ್ ಆಗಿದೆ.

ಈ ಗಾಡಿಯ ಲೊಕೇಶನ್ ( Adress) : ಗುಲ್ಬರ್ಗ ಜಿಲ್ಲೆ ಗುಲ್ಬರ್ಗ ಸಿಟಿ ನಲ್ಲಿ ಮಾರಾಟಕ್ಕೆ ಇರುತ್ತದೆ.

ಈ ಟ್ರ್ಯಾಕ್ಟರ್ ನ ಬೆಲೆ ( Rate) : 8,50,000 ಲಕ್ಷ ಇನ್ನು ಕಡಿಮೆಯಾಗುತ್ತದೆ.

ಟ್ರ್ಯಾಕ್ಟರ್ ಮಾಲೀಕನ ಫೋನ್ ನಂಬರ್ : 9110813136

ಹಾಗೂ ಟ್ರ್ಯಾಕ್ಟರ್ ಖರೀದಿ ಮಾಡಬೇಕು ಅಂದುಕೊಂಡಿದ್ದೀರಾ ಟ್ರ್ಯಾಕ್ಟರ್ ನ ಫೋಟೋ ಪೂರ್ತಿ ಮಾಹಿತಿ ಫೋನ್ ನಂಬರ್ ಅವಶ್ಯಕತೆ ಇದ್ದಲ್ಲಿ ನಮ್ಮ ವಾಟ್ಸಪ್ ಗ್ರೂಪ್ ಗೆ ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಜಾಯಿನ್ ಆಗಿ ಡೈಲಿ ಮಾಹಿತಿ ತಿಳಿದುಕೊಳ್ಳಬಹುದು.
ಲಿಂಕ್ : https://chat.whatsapp.com/FM93bUpKxyKJYVvoIFXLR

ಇನ್ನು ಈ ಟ್ರ್ಯಾಕ್ಟರ್ ನ ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ : https://youtu.be/O9xnCo5W55E

🌟 🌟 🌟 Follow Me Bellow 🌟🌟🌟
YouTube Channel 👉 https://youtube.com/c/KrushiPragati

Instagram 👉 https://www.instagram.com/krushi_pragati

Facebook 👉 https://www.facebook.com/usedtractorssale1

Leave a Comment

Your email address will not be published. Required fields are marked *

Scroll to Top