Mahindra 275 Sarpancha Tractor For Sale || Second Hand Tractor For Sale in Karnataka

ಟ್ರ್ಯಾಕ್ಟರ್ ನ ಪೂರ್ತಿ ಮಾಹಿತಿ

 

 

 1. ಟ್ರ್ಯಾಕ್ಟರ್ ನ ಹೆಸರು : Mahindra 275 Sarpanch ಟ್ರ್ಯಾಕ್ಟರ್ ಹಾಗೂ ರಾಶಿ ಮಿಷನ್ ಜೊತೆ ಮಾರಾಟಕ್ಕೆ ಇದೆ.
 2. ಮಾಡೆಲ್ ಬಂದು 2009 ಟ್ರ್ಯಾಕ್ಟರ್ ಓನರ್ ಬಂದು 2nd ಪಾರ್ಟಿ ಆಗಿರುತ್ತಾರೆ.
 3. ಈ ಟ್ರಾಕ್ಟರ್ ನ ಅಟ್ಯಾಚ್ಮೆಂಟ್ ಗಳು : ಇಂಜಿನ್, ರಾಶಿ ಮಿಷನ್, ಒಟ್ಟು 2 ಅಟ್ಯಾಚ್ಮೆಂಟ್ ಗಳು ಮಾರಾಟಕ್ಕೆ ಇದೆ.
 4. ಹಾಗೂ ಈ ಟ್ರಾಕ್ಟರ್ ಗೆ ಹುಡ್ಡು ಬಂಪರ್ ಇರುತ್ತದೆ ಟೈಯರ್ ಕಂಡೀಶನ್ 30%.
 5. ಟ್ರ್ಯಾಕ್ಟರನ ಎಲ್ಲಾ ಡಾಕ್ಯುಮೆಂಟ್ಸ್ ಗಳು ಕ್ಲಿಯರ್ ಆಗಿ ಹಾಗೂ ಇನ್ಸೂರೆನ್ಸ್ ರನ್ನಿಂಗ್ ನಲ್ಲಿ ಇರುತ್ತದೆ ಗಾಡಿ ಬಂದು 40HP ಮಿನಿ ಟ್ರ್ಯಾಕ್ಟರ್ ಆಗಿರುತ್ತದೆ ಗಾಡಿಯ ರನ್ನಿಂಗ್ 5,000 ಅವರ್ಸ್ ರನ್ನಿಂಗ್ ಆಗಿದೆ.
 6. ಈ ಗಾಡಿಯ ಲೊಕೇಶನ್ ( Adress) : ರಾಯಚೂರು ಜಿಲ್ಲೆ ಮಸ್ಕಿ ತಾಲೂಕಿನ ಗುಡಿಹಾಳ ಗ್ರಾಮದಲ್ಲಿ ಇರುತ್ತದೆ.
 7. ಈ ಟ್ರ್ಯಾಕ್ಟರ್ ನ ಬೆಲೆ ( Rate) : 1,00,000 ಲಕ್ಷ ಇನ್ನು ಕಡಿಮೆಯಾಗುತ್ತದೆ.
 8. ರಾಶಿ ಮಿಷನ್ ನ ಬೆಲೆ ( Rate) : 90,000 ಲಕ್ಷ ಇನ್ನು ಕಡಿಮೆಯಾಗುತ್ತದೆ.
 9. ಅವಶ್ಯಕತೆ ಇದ್ದಲ್ಲಿ ಈ ನಂಬರ್ಗೆ ಕರೆ ಮಾಡಿ :

  9353732361

 10. ಇನ್ನು ಈ ಟ್ರ್ಯಾಕ್ಟರ್ ನ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ : https://youtu.be/caUuEVJKktI

 

KRUSHI PRAGAT

Leave a Comment

Your email address will not be published. Required fields are marked *

Scroll to Top