ಗೃಹ ಲಕ್ಷ್ಮೀ – ಕುಟುಂಬದ ಮಹಿಳೆಗೆ ಪ್ರತಿ ತಿಂಗಳು ರೂ 2000/-

ಗೃಹ ಲಕ್ಷ್ಮೀ – ಕುಟುಂಬದ ಮಹಿಳೆಗೆ ಪ್ರತಿ ತಿಂಗಳು ರೂ 2000/- ದಯವಿಟ್ಟು ಈ ಸಂದೇಶವನ್ನು ಕೊನೆಯವರೆಗೂ ಗಮನವಿಟ್ಟು ಓದಿ. ಯಾವುದೇ ಗೊಂದಲ ಬೇಡ. ಈ ಸಂದೇಶವನ್ನು ಎಲ್ಲಾ ವಾಟ್ಸಪ್ ಗ್ರೂಪ್ ಗಳಿಗೆ ಕಳುಹಿಸಿ.  *ಗೃಹ ಲಕ್ಷ್ಮೀ ಯೋಜನೆ* ಗೆ ಅರ್ಜಿ ಸಲ್ಲಿಸಲು ದಿನಾಂಕ 19/07/2023 ರಿಂದ ಚಾಲನೆ ದೊರೆಯಲಿದೆ. *ಗೃಹ ಲಕ್ಷ್ಮೀ ಯೋಜನೆ* ಗೆ ಅರ್ಜಿ ಸಲ್ಲಿಸಲು ಪಡಿತರ ಚೀಟಿ ಸಂಖ್ಯೆಯನ್ನು 8147500500 ಸಂಖ್ಯೆಗೆ SMS ಮಾಡಿ ನಂತರಾ ಕುಟುಂಬದ ಯಜಮಾನಿಯ ಆಧಾರ್ ಲಿಂಕ್ ಆದ ಮೊಬೈಲ್ …

ಗೃಹ ಲಕ್ಷ್ಮೀ – ಕುಟುಂಬದ ಮಹಿಳೆಗೆ ಪ್ರತಿ ತಿಂಗಳು ರೂ 2000/- Read More »