Gruhalakshmi – ಗೃಹಲಕ್ಷ್ಮಿಗೆ ಅರ್ಜಿ ಹಾಕುವ ದಿನಾಂಕವನ್ನು ಆನ್ಲೈನ್ ನಲ್ಲಿ ಚೆಕ್ ಮಾಡುವುದು ಹೇಗೆ ? how to Creak Gruhalakshmi Application Date In Online

Gruhalakshmi –  ಗೃಹಲಕ್ಷ್ಮಿಗೆ ಅರ್ಜಿ ಹಾಕುವ ದಿನಾಂಕವನ್ನು ಆನ್ಲೈನ್ ನಲ್ಲಿ ಚೆಕ್ ಮಾಡುವುದು ಹೇಗೆ ? Website Link : https://sevasindhugs1.karnataka.gov.in/gl-stat-sp/Slot_Track ನಂತರ ನಿಮ್ಮ ರೇಷನ್ ಕಾರ್ಡ್ ನಂಬರ್ ಹಾಕಿ, Captcha type ಮಾಡಿ ಸ್ಥಿತಿಯನ್ನು ಪರೀಶಿಲಿಸಿ ಮೇಲೆ ಕ್ಲಿಕ್ ಮಾಡಿ   ಈ ಕೆಳಗಿನಂತೆ ನೀವು ಅರ್ಜಿ ಸಲ್ಲಿಸಬೇಕಾದ ಸ್ಥಳ ಮತ್ತು ಸಮಯವನ್ನು ತೋರಿಸುತ್ತದೆ.ಆ ನಿಗದಿತ ಸ್ಥಳ ಮತ್ತು ಸಮಯಕ್ಕೆ ಹೋಗಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಹೀಗ ನೊಂದಣೆ ಮಾಡಬಹುದು. More information About Gruhalakshmi