Kubota A211N Mini Tractor Full Set For Sale || 9902894529 || Second Hand Tractor For Sale in Kannada

ಟ್ರ್ಯಾಕ್ಟರ್ ನ ಪೂರ್ತಿ ಮಾಹಿತಿ     ಟ್ರ್ಯಾಕ್ಟರ್ ನ ಹೆಸರು : Kubota A211N ಮಿನಿ ಟ್ರ್ಯಾಕ್ಟರ್ (FULL SET) ಎಲ್ಲಾ ಸಾಮಾನ್ ಜೊತೆ ಮಾರಾಟಕ್ಕೆ ಇದೆ. ಮಾಡೆಲ್ ಬಂದು 2017 ಟ್ರ್ಯಾಕ್ಟರ್ ಓನರ್ ಬಂದು 1st ಪಾರ್ಟಿ ಆಗಿರುತ್ತಾರೆ. ಈ ಟ್ರಾಕ್ಟರ್ ನ ಅಟ್ಯಾಚ್ಮೆಂಟ್ ಗಳು : ಇಂಜಿನ್, ರೋಟರ್, 2 ಕಬ್ಬು ಜಗ್ಗುವ ಟ್ರಾಲಿ, ರಾಶಿ ಮಿಷನ್, 5 ರ ಗುರುದಾಳ್, 3 ರ ಗುರುಕ, 2 ರ ಕುಂಟಿ ದಿಂಡು, ಹಾಗೂ …

Kubota A211N Mini Tractor Full Set For Sale || 9902894529 || Second Hand Tractor For Sale in Kannada Read More »