ಟ್ರ್ಯಾಕ್ಟರ್ ನ ಪೂರ್ತಿ ಮಾಹಿತಿ

ಈ ಟ್ರ್ಯಾಕ್ಟರ್ ಹೇಸರು Swaraj 735 FE
ಟ್ರ್ಯಾಕ್ಟರ್ ನಾ ಮಾಡಲ್ 2002
ಈ ಟ್ರ್ಯಾಕ್ಟರ್ 3 ನೆ ಓನರ್ ಯಾರು ತಗೋಳ್ತೀರಾ ಅವರು 4ನೇ ಓನರ್ ಆಗುತ್ತಾರೆ
ಟ್ರ್ಯಾಕ್ಟರ್ ಇರುವ ಅಡ್ರೆಸ್ ಬಿಜಾಪುರ್ ಜಿಲ್ಲೆಯ ನಿಡಗುಂದಿ ತಾಲೂಕಿನ ಇಟಗಿ ಗ್ರಾಮದಲ್ಲಿ ಟ್ರ್ಯಾಕ್ಟರ್ ಇರುತ್ತದೆ
ಟ್ರ್ಯಾಕ್ಟರ್ ನಾಕ್ ಬೆಲೆ ಬಂದು ಓನರ್ ಹೇಳ್ತಾ ಇರೋದು 1,20,000 ಫೈನಲ್ ಆಗಿ 90,000 ಕ್ಕೆ ಕೊಡುತ್ತೇವೆ ಎಂದು ಓನರ್ ಹೇಳಿದ್ದಾರೆ
ಇನ್ನು ಈ ಒಂದು ಟ್ಯಾಕ್ಟರ್ ನ ಡಾಕ್ಯುಮೆಂಟ್ಸ್ ವಿಚಾರಕ್ಕೆ ಬಂದರೆ ಡಾಕ್ಯುಮೆಂಟ್ಸ್ ಗಳು ಇವೆ ಆದರೆ ಎಸ್ಸಿ ಹಾಗೂ ಇನ್ಸೂರೆನ್ಸ್ ರನ್ನಿಂಗ್ ಇರುವುದಿಲ್ಲ
ಇನ್ನು ಟ್ರ್ಯಾಕ್ಟರ್ ನ ರಾಯರು ಬಂದು 30% ವರೆಗೆ ಇರುತ್ತೇವೆ
ಇನ್ನು ಗಾಡಿ ಬಂದು 41HP ಆಸ್ಪವರ್ ಟ್ರ್ಯಾಕ್ಟರ್ ಆಗಿದೆ
ಇನ್ ಟ್ಯಾಕ್ಟರ್ ಒಂದು ಇಂಜಿನ್ ಮಾತ್ರ ಮಾರಾಟಕ್ಕೆ ಇರುತ್ತೇನೆ ಗಾಡಿ ಜೊತೆಗೆ ಯಾವುದೇ ಅಟ್ಯಾಚ್ಮೆಂಟ್ ಇರುವುದಿಲ್ಲ.
ಗಾಡಿ ಓನರ್ ನಂಬರ್ 8722150038
